Top 5 Batsmen with most ducks in ODIs | ಅತಿ ಹೆಚ್ಚು ಬಾರಿ ಸೊನ್ನೆ ಸುತ್ತಿದ ಆಟಗಾರರು ಇವರೇ..?

2020-05-26 826

ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತವನ್ನು ದಾಖಲಿಸಬೇಕೆಂದು ಪ್ರತಿ ಬಾರಿಯೂ ಕಣಕ್ಕಿಳಿದಿರುತ್ತಾರೆ. ಆದರೆ ಅದಷ್ಟೋ ಬಾರಿ ಒಂದು ರನ್ ಗಳಿಸದೆಯೂ ವಿಕೆಟ್ ಒಪ್ಪಿಸಿರುತ್ತಾರೆ. ಹೀಗೆ ಸೊನ್ನೆಗೆ ಅತಿ ಹೆಚ್ಚು ಬಾರಿ ವಿಕೆಟ್ ಒಪ್ಪಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು ಯಾರು? ಮೊದಲ ಸ್ಥಾನದಲ್ಲಿ ಯಾರಿದ್ದಾರೆ?
The biggest let down for a batsman undoubtedly is the disappointment of getting out with a duck to their name. Here we take a look at the 5 batsmen who have the most ducks to their name in ODI cricket.